ಇಂದು ’ಬ್ರಾಹ್ಮಣ ಪುರೋಹಿತಶಾಹಿ’ ಎಂಬ ಶಬ್ದವನ್ನು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಅದರ ಅರ್ಥವೇನು? ಅದು ಎಲ್ಲಿಂದ ಬಂದಿದೆ ಎಂಬುದರ ಕುರಿತು ಒಂದು ಚಿಕ್ಕ ವಿವರಣೆಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಈಗಾಗಲೇ ಬ್ರಾಹ್ಮಣ ಪುರೋಹಿತಶಾಹಿ ಎಂಬ ಶಬ್ದವನ್ನು ನಮ್ಮ ಪ್ರಗತಿಪರರು ಮೇಲಿಂದ ಮೇಲೆ ಬಟ್ಟೆ…
-
-
ಜಾತಿ ವ್ಯವಸ್ಥೆ ಎಂಬ ಶಬ್ದ ನಮಗೆಲ್ಲ ಚಿರ ಪರಿಚಿತವಾದದ್ದು. ಅದು ಕೇವಲ ಭಾರತದಲ್ಲೇ ಇದೆ ಎಂದೂ ಹೇಳುತ್ತೇವೆ. ಏನು ಈ ಜಾತಿವ್ಯವಸ್ಥೆ ಎಂಬುದಾಗಿ ಕೇಳಿದರೆ ಬ್ರಿಟಿಷರ ಕಾಲದ ಒಂದು ಕಥೆಯನ್ನು ಹೇಳುತ್ತೇವೆಯೇ ವಿನಃ ಅದಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ವಿಫಲರಾಗುತ್ತೇವೆ. ಈ ಕಥೆಯ…
-
ಭಾರತದಲ್ಲಿ ಯಾವ ಜಾತಿಗಳೇ ಆದರೂ ’ಮೂಢನಂಬಿಕೆ’ ಎಂದು ಹಣೆಪಟ್ಟಿ ಹೊತ್ತ ಆಚರಣೆಗಳನ್ನು ಪಾಲಿಸುತ್ತಿರುತ್ತವೆ. ಅಥವಾ ಮತ್ತೊಂದು ಜಾತಿಯ ಮೇಲೆ ದೌರ್ಜನ್ಯವನ್ನು ನಡೆಸುತ್ತಿರುತ್ತವೆ. ಅದರಲ್ಲಿ ಕಣ್ಣಿಗೆ ಕಾಣುವಂತೆ ಬ್ರಾಹ್ಮಣರ ಪಾತ್ರ ಏನೂ ಇರದಿದ್ದರೂ ಕೂಡ ಇವೆಲ್ಲ ಬ್ರಾಹ್ಮಣ ಪುರೋಹಿತ ಶಾಹಿಯ ಹುನ್ನಾರಗಳು ಎಂಬ…
-
ವಸಾಹತು ಕಾಲದಲ್ಲಿ ಬ್ರಿಟಿಷರು ಪಾಶ್ಚಾತ್ಯ ಸಾಮಾಜಿಕ ಚಿಂತನೆಗಳನ್ನೂ ಅವುಗಳನ್ನಾಧರಿಸಿದ ರಾಜಕೀಯ ವ್ಯವಸ್ಥೆಯನ್ನೂ ಭಾರತಕ್ಕೆ ಪರಿಚಯಿಸಿದರು. ಆದರೆ ಪಾಶ್ಚಾತ್ಯ ಚಿಂತನೆಗಳ ಹಿಂದೆ ಅವರದೇ ಜೀವನ ಕ್ರಮವೊಂದು ಇದೆ. ಅದೆಂದರೆ ಥಿಯರಿಗಳನ್ನು ಕಟ್ಟಿಕೊಂಡು ಬದುಕು ರೂಪಿಸಿಕೊಳ್ಳುವುದು. ಅವರು ಭಾರತೀಯ ಸಮಾಜದ ಕುರಿತೂ ಥಿಯರಿಗಳನ್ನು ಕಟ್ಟಿದರು.…
-
ಲೇಖನ
ತತ್ತ್ವ-ಸಿದ್ಧಾಂತ, ಜಾತಿ ರಾಜಕಾರಣ ಮತ್ತು ಮತದಾನ – ವಾಸ್ತವವೋ, ಅಸಂಬದ್ಧ ಪ್ರಲಾಪವೋ?
by Chaitra M.S.176 viewsಭಾರತದ ರಾಜಕೀಯ ವ್ಯವಸ್ಥೆಯ ಕುರಿತು ಚಿಂತಕರ ಚಾವಡಿಯಲ್ಲಿ, ಒಂದೆಡೆ ಭಾರತವು ಅಪ್ರತಿಮ ಪ್ರಜಾತಂತ್ರವೆಂತಲೂ ಮತ್ತೊಂದೆಡೆ ಭಾರತವು ಫ್ಯಾಸಿಸ್ಟ್, ಕೋಮುವಾದಿ ಹಾಗೂ ಪ್ರಜಾತಂತ್ರ ವಿರೋಧಿ ಸರ್ಕಾರವನ್ನು ಹೊಂದಿದೆ ಎಂದು ಇಂದು ಚರ್ಚಿಸುತ್ತಾರೆ. ಈ ವೈರುದ್ಧ್ಯಪೂರ್ಣ ರಾಜಕೀಯ ವಿಚಾರ-ವಿಮರ್ಶೆಗಳು ನಮಗೆ ಭಾರತದ ರಾಜಕೀಯದ ಕುರಿತು…
-
ರಿಲಿಜನ್ನು ಮತ್ತು ವಿಜ್ಞಾನಗಳು ಪರಸ್ಪರ ವಿರುದ್ಧವಾದ ಸಂಗತಿಗಳು ಎಂಬುದಾಗಿ ನಾವೆಲ್ಲ ಗ್ರಹಿಸುತ್ತೇವೆ. ಆದರೆ ರಿಲಿಜನ್ನು ಪಾಶ್ಚಾತ್ಯ ವಿಜ್ಞಾನದ ಮೂಲ ಮಾದರಿಯಾಗಿದೆ. ರಿಲಿಜನ್ನು ಇಲ್ಲದಿದ್ದರೆ ಪಾಶ್ಚಾತ್ಯ ವಿಜ್ಞಾನವು ಕೂಡ ಬೆಳೆಯುತ್ತಿರಲಿಲ್ಲ. ಹೇಗೆ ಎಂಬುದಕ್ಕೆ ಮುಂದೆ ನೋಡಿ. ಕನ್ನಡದಲ್ಲಿ ನಾವು ’ಧರ್ಮ ಹಾಗೂ ವಿಜ್ಞಾನ’ಗಳ…
-
ರಿಲಿಜನ್ ಅಲ್ಲದ್ದು ಸೆಕ್ಯುಲರ್ ಎಂಬ ಒಂದು ಸಾಮಾನ್ಯ ಜ್ಞಾನ ನಮ್ಮಲ್ಲಿದೆ. ಆದರೆ ಸೆಕ್ಯುಲರ್ ಎನ್ನುವುದು ರಿಲಿಜನ್ನಿನ ಒಂದು ಭಾಗ. ಒಂದು ರಿಲಿಜನ್ನಾಗಿ ಕ್ರಿಶ್ಚಿಯಾನಿಟಿಯ ಪ್ರಸಾರಕ್ಕೆ ಸೀಮಿತ ಅವಕಾಶಗಳಿವೆ. ಆದರೆ ಸೆಕ್ಯುಲರ್ ರೂಪದಲ್ಲಿ ಅದು ಅನ್ಯ ಸಂಸ್ಕೃತಿಗಳ ಗಡಿಗಳನ್ನು ದಾಟಿ ಜಗದ್ವ್ಯಾಪಿಯಾಗಿದೆ. ಅವನ್ನು…
-
ಮೂಲಭೂತವಾದವೆಂಬುದು ದೇವವಾಣಿಗಳ ಕಲ್ಪನೆ ಇರುವ ರಿಲಿಜನ್ನುಗಳಲ್ಲಿ ಮಾತ್ರ ಇರಲಿಕ್ಕೆ ಶಕ್ಯ. ಹಿಂದೂ ಮೂಲಭೂತವಾದ ಎಂಬುದು ಇರಲಿಕ್ಕೆ ಸಾಧ್ಯವಿಲ್ಲ. ಭಾರತದಲ್ಲಿ ಹಿಂದೂ ಮೂಲಭೂತವಾದ ಎಂಬುದು ಸೆಕ್ಯುಲರ್ ನೀತಿಗಳ ಸೃಷ್ಟಿಯಾಗಿದೆ. ಭಾರತೀಯ ಸೆಕ್ಯಲರ್ವಾದಿಗಳಿಗಿರುವ ದೊಡ್ಡ ಆತಂಕವೆಂದರೆ ಹಿಂದೂ ಮೂಲಭೂತವಾದದ ಬೆಳವಣಿಗೆ. ಅವರ ಪ್ರಕಾರ ಭಾರತದಲ್ಲಿ…
-
ಸತ್ಯವಾದ ರಿಲಿಜನ್ನು ಮಾತ್ರವೇ ಮನುಷ್ಯನ ಉದ್ಧಾರಕ್ಕೆ ಮಾರ್ಗವಾಗಬಲ್ಲದು. ಕನ್ವರ್ಶನ್ ಎಂದರೆ ಸುಳ್ಳು ರಿಲಿಜನ್ನಿನಿಂದ ಸತ್ಯವಾದ ರಿಲಿಜನ್ನಿಗೆ ಪರಿವರ್ತನೆಯಾಗುವುದು. ಮನುಷ್ಯನಿಗೆ ಈ ಹಕ್ಕನ್ನು ನೀಡುವುದು ರಿಲಿಜನ್ನುಗಳ ಹಿನ್ನೆಲೆಯಿಂದ ಅತ್ಯಗತ್ಯ. ಆದರೆ ಭಾರತೀಯ ಸಂಪ್ರದಾಯಗಳಲ್ಲಿ ಈ ಪರಿಕಲ್ಪನೆ ಇಲ್ಲ. ರಿಲಿಜನ್ ಎಂಬ ಶಬ್ದವನ್ನು ಕೇವಲ…
-
ಸೆಕ್ಯುಲರ್ ಎನ್ನುವುದು ರಿಲಿಜನ್ನಿಗೆ ಸಂಬಂಧಿಸಿದ ಪರಿಕಲ್ಪನೆ. ಇದು ಮನುಷ್ಯ ಜೀವನವನ್ನು ರಿಲಿಜನ್ನಿಗೆ ಸೇರಿದ್ದು, ರಿಲಿಜನ್ನಿಗೆ ಸೇರದೇ ಹೋದದ್ದು ಎಂಬುದಾಗಿ ವಿಭಾಗಿಸುತ್ತದೆ. ಭಾರತೀಯ ಸಂಪ್ರದಾಯಗಳಲ್ಲಿ ಈ ವಿಭಜನೆ ಇಲ್ಲ ಹಾಗೂ ಸೆಕ್ಯುಲರ್ ಎಂಬ ಪರಿಕಲ್ಪನೆ ಅಪ್ರಸ್ತುತ. ಸೆಕ್ಯುಲರ್ ಎಂದರೆ ’ರಿಲಿಜನ್ನಿಗೆ ಸೇರದಿರುವುದು ಅಥವಾ…