ಇಂಗ್ಲೀಷಿನಲ್ಲಿ ought ಎಂಬ ಸಹಾಯಕ ಕ್ರಿಯಾಪದಗಳನ್ನು ಬಳಸಿ ರಚಿಸಿದ ವಾಕ್ಯಗಳನ್ನು ನಾರ್ಮೇಟಿವ್ ವಾಕ್ಯಗಳು ಎನ್ನುತ್ತಾರೆ. ಅಂದರೆ ಸಂದರ್ಭಾತೀತವಾಗಿ, ಸಾರ್ವತ್ರಿಕವಾಗಿ ಹೀಗೆ ಮಾಡಬೇಕು ಅಥವಾ ಮಾಡಬಾರದು ಎಂಬುದನ್ನು ವಿಧಿಸುವ ವಾಕ್ಯಗಳು. ಭಾರತೀಯ ಅಥವಾ ಏಶಿಯಾದ ಸಂಸ್ಕೃತಿಗಳಲ್ಲಿ ought ಗೆ ಸಂವಾದಿಯಾದ ಪರಿಕಲ್ಪನೆಗಳಿಲ್ಲ ಹಾಗೂ…
-
-
ಪಾಶ್ಚಾತ್ಯರು ತಮ್ಮ ಜೀವನದಲ್ಲಿ ಒಂದು ನೈತಿಕ ವಲಯವನ್ನು ರಚಿಸಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಒಂದಿಲ್ಲೊಂದು ನೈತಿಕ ಸಿದ್ಧಾಂತಗಳ ಮಾರ್ಗದರ್ಶನದಲ್ಲಿ ನಡೆಸುತ್ತಾರೆ. ಹಾಗೂ ಒಬ್ಬನು ನೀತಿವಂತನಾಗಿರಬೇಕಾದರೆ ಇಂಥ ಸಿದ್ಧಾಂತಗಳು ನಿರ್ಣಾಯಕವಾಗಿವೆ. ಈ ಹಿನ್ನೆಲೆಯಿಂದ ಅವರು ಭಾರತೀಯ ಸಂಸ್ಕೃತಿಯನ್ನು ನೋಡಿದಾಗ ಇದೊಂದು ನೀತಿ ನಿಯಮಗಳೇ…
-
ಭಾರತದಲ್ಲಿ ಭ್ರಷ್ಟಾಚಾರವು ತಾಂಡವವಾಡುತ್ತಿದೆ ಎಂಬುದು ಅಂತಾರಾಷ್ಟ್ರೀಯ ಸುದ್ದಿ. ಪಾಶ್ಚಾತ್ಯರು ಭಾರತೀಯ ಹೀದನ್ ಸಂಸ್ಕೃತಿಯ ಕುರಿತ ಪೂರ್ವಾಗ್ರಹದಿಂದ ಇಲ್ಲಿನ ರಿಲಿಜನ್ನು ಹಾಗೂ ಸಮಾಜಗಳು ಅನೈತಿಕತೆಯ ತಳಹದಿಯ ಮೇಲೆ ನಿಂತಿವೆ ಎಂಬುದಾಗಿ ಭಾವಿಸಿದರು. ಹಾಗಾಗಿ ಭಾರತೀಯರ ಅನೈತಿಕತೆಗೆ ಭ್ರಷ್ಟಾಚಾರವು ಒಂದು ಲಕ್ಷಣವಾಗಿ ಅವರಿಗೆ ಕಾಣಿಸಿತು.…
-
ಭಾರತೀಯ ಸಮಾಜದ ಕುರಿತ ಅನೇಕ ಚಿತ್ರಣಗಳು ಪಾಶ್ಚಾತ್ಯ ಸ್ಟೀರಿಯೋಟೈಪುಗಳನ್ನು ಅವಲಂಬಿಸಿವೆ. ಆದರೆ ಪಾಶ್ಚಾತ್ಯರಿಗೆ ಸ್ಟೀರಿಯೋಟೈಪುಗಳು ಸತ್ಯ ಹೇಳಿಕೆಗಳಲ್ಲ. ಹಾಗಿದ್ದೂ ಅವುಗಳನ್ನು ಅವರು ಏಕೆ ಉಪಯೋಗಿಸುತ್ತಾರೆ? ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಸ್ಟೀರಿಯೋಟೈಪುಗಳ ಸ್ವರೂಪವೇನು ಹಾಗೂ ಪಾತ್ರವೇನು? ಭಾರತೀಯರು ಅವನ್ನು ಹೇಗೆ ಮತ್ತು ಏಕೆ ಬಳಸುತ್ತಾರೆ?…
-
ಕಳೆದ ನೂರಾರು ವರ್ಷಗಳಿಂದ ಭಾರತದಲ್ಲಿರುವ ಜಾತಿ ವ್ಯವಸ್ಥೆಯ ಸ್ವರೂಪ ಹಾಗೂ ಕಾರಣಗಳನ್ನು ಕುರಿತು ಸಂಶೋಧನೆಗಳು ನಡೆಯುತ್ತಿವೆ. ಆದರೆ ಸಮಾಜ ವಿಜ್ಞಾನಿಗಳು ಜಾತಿ ವ್ಯವಸ್ಥೆ ಎಂದರೆ ಏನು ಎಂಬುದನ್ನು ಇಂದಿಗೂ ಕೂಡ ಸಾಕ್ಷ್ಯಾಧಾರಗಳನ್ನು ನೀಡಿ ವಿವರಿಸಲು ಸೋಲುತ್ತಾರೆ. ಹಾಗಾದರೆ ಈ ಸಮಸ್ಯೆ ಎಲ್ಲಿಂದ…
-
ಭಾರತೀಯ ಸಮಾಜವು ತನ್ನ ಜಾತಿ ವ್ಯವಸ್ಥೆಯ ಕಾರಣದಿಂದಾಗಿ ಬದಲಾವಣೆಯನ್ನು ಕಾಣದೇ ಸಾವಿರಾರು ವರ್ಷಗಳ ವರೆಗೆ ಹಾಗೇ ಉಳಿದುಕೊಂಡು ಬಂದಿದೆ ಎಂಬ ಅಭಿಪ್ರಾಯವು ಆಧುನಿಕ ವಿದ್ಯಾವಂತರಲ್ಲಿದೆ. ನಮ್ಮ ಇತಿಹಾಸ ಪುಸ್ತಕಗಳೂ ಅದನ್ನೇ ತಿಳಿಸುತ್ತವೆ. ಆದರೆ ಯಾವುದೇ ಸಮಾಜವಾದರೂ ಬದಲಾವಣೆಯಿಲ್ಲದೇ ಸಾವಿರಾರು ವರ್ಷ ಇದ್ದಹಾಗೇ…
-
ಇಂದಿನ ಪಠ್ಯಪುಸ್ತಕಗಳ ಇತಿಹಾಸವು ಬುದ್ಧನು ಬ್ರಾಹ್ಮಣ ಪುರೋಹಿತಶಾಹಿ ಹಾಗೂ ಜಾತಿವ್ಯವಸ್ಥೆಯ ವಿರುದ್ಧ ಪ್ರತಿಭಟಿಸಲಿಕ್ಕೆ ಬೌಧ್ಧ ಧರ್ಮವನ್ನು ಸ್ಥಾಪಿಸಿದ ಎನ್ನುತ್ತದೆ. ಆದರೆ ಬೌದ್ಧ ಗ್ರಂಥಗಳು ತಿಳಿಸುವ ಪ್ರಕಾರ ಬುದ್ಧನು ಬ್ರಾಹ್ಮಣರು ಹಾಗೂ ವರ್ಣಗಳನ್ನು ಅಲ್ಲಗಳೆದಿರಲಿಲ್ಲ. ಇಂಥ ನಿರೂಪಣೆಗಳು ಬೆಳೆದು ಬರುವುದಕ್ಕೆ ವಸಾಹತು ಕಾಲದ…
-
ಪ್ರಾಚೀನ ಭಾರತದಲ್ಲಿ ವೈದಿಕ ಶಾಹಿಯ ವಿರುದ್ಧ ಆಗಾಗ ಪ್ರತಿಭಟನೆಗಳು ನಡೆದಿವೆ ಎನ್ನಲಾಗುತ್ತದೆ. ಅವೆಂದರೆ ಬೌದ್ಧ, ಜೈನ, ಚಾರ್ವಾಕ, ವೀರಶೈವ, ಇತ್ಯಾದಿ. ಈ ಪ್ರತಿಭಟನೆಗಳಿಗೆಲ್ಲ ಕೆಲವು ಸಾಮಾನ್ಯ ಲಕ್ಷಣಗಳನ್ನೂ ಆರೋಪಿಸಲಾಗಿದೆ. ಆದರೆ ಈ ಲಕ್ಷಣಗಳೆಲ್ಲವೂ ಯುರೋಪಿನ ಪ್ರೊಟೆಸ್ಟಾಂಟ್ ಚಳವಳಿಗೆ ಆರೋಪಿಸಿದ ಲಕ್ಷಣಗಳಾಗಿವೆ. ಭಾರತದಲ್ಲಿ…
-
ಮನುಸ್ಮೃತಿಯು ಹಿಂದೂಗಳ ಜಾತಿ ವ್ಯವಸ್ಥೆಯ ಕಾನೂನು ಎಂಬದಾಗಿ ಹೇಳಲಾಗುತ್ತದೆ. ಜಾತಿ ವ್ಯವಸ್ಥೆಯನ್ನು ನಾಶ ಮಾಡಬೇಕಾದರೆ ಅದನ್ನು ಮೊದಲು ನಾಶ ಪಡಿಸಬೇಕೆಂದು ಕೂಡ ಹಲವರು ನಂಬಿದ್ದಾರೆ. ಅದನ್ನು ಸಾರ್ವಜನಿಕವಾಗಿ ಸುಡಲಾಗಿದೆ. ಆದರೂ ಭಾರತೀಯರ ಜೀವನದಲ್ಲಿ ಏನೂ ಪರಿಣಾಮವಾದಂತಿಲ್ಲ. ಹಾಗಾದರೆ ಭಾರತೀಯ ಸಮಾಜದಲ್ಲಿ ಮನುಸ್ಮೃತಿಯ…
-
ಭಾರತದಲ್ಲಿ ಜಾತಿ ವಿನಾಶವಾಗಬೇಕಾದರೆ ಬ್ರಾಹ್ಮಣ ಜಾತಿಯ ಪಾವಿತ್ರ್ಯ ನಾಶವಾಗಬೇಕು ಎಂಬುದಾಗಿ ನಮ್ಮ ಬುದ್ಧಿಜೀವಿಗಳು ನಂಬಿದ್ದಾರೆ. ಭಾರತೀಯ ಸಮಾಜದಲ್ಲಿ ಹುಟ್ಟಿ ಬೆಳೆದ ಸಾಮಾನ್ಯರ ಅನುಭವಕ್ಕೆ ಈ ಹೇಳಿಕೆಯು ಅರ್ಥವಾಗುವುದಿಲ್ಲ. ಅಷ್ಟೇಕೆ ಹಾಗೆ ಹೇಳುವವರಿಗೂ ಕೂಡ ಅರ್ಥವಾಗಿಲ್ಲ ಎಂಬುದು ಈ ಲೇಖನದಿಂದ ಸ್ಪಷ್ಟವಾಗಬಹುದು. ಭಾರತದಲ್ಲಿ…