ಭಾರತೀಯ ಅಂತಃಸತ್ವವನ್ನು ಗ್ರಹಿಸಲು ಜೀವನವನ್ನು ಮುಡಿಪಾಗಿಟ್ಟ ಚಿಂತಕ, ಪ್ರಖರ ಗಾಂಧೀವಾದಿ ಶ್ರೀ ಧರಂಪಾಲ್ರವರ ಜನ್ಮ ಶತಾಬ್ದಿ ವರ್ಷದಲ್ಲಿ ನಾವಿದ್ದೇವೆ. ಧರಂಪಾಲ್ರ ಬರಹಗಳು ಭಾರತದ ಗತ, ವಿಜ್ಞಾನ-ತಂತ್ರಜ್ಞಾನ, ಭಾರತೀಯ ಶಿಕ್ಷಣ, ಹೀಗೆ ಹಲವು ವಿಚಾರಗಳ ಬಗ್ಗೆ ಆಳವಾದ ಅಧ್ಯಯನದಿಂದ ಹೊರಬಂದಿವೆ. ಪ್ರಮುಖವಾಗಿ ಬ್ರಿಟೀಷ್…
-
-
ನಾವಿಂದು ನಮ್ಮ ಸಮಾಜದ ಕುರಿತು ಒಪ್ಪಿಕೊಂಡ ಚಿತ್ರಣಗಳು ಹಾಗೂ ಚಿಂತನೆಗಳು ಮೂಲತಃ ಕ್ರೈಸ್ತ ಥಿಯಾಲಜಿಯ ವಿಚಾರಗಳಾಗಿವೆ. ಅವುಗಳಲ್ಲಿ ಥಿಯಾಲಜಿಯು ನೇರವಾಗಿ ಕಾಣಿಸಿಕೊಳ್ಳುವುದಿಲ್ಲ ಅಷ್ಟೆ. ಈ ಚೋದ್ಯ ಹೇಗೆ ನಡೆಯಿತು ಎಂಬುದನ್ನು ಮುಂದೆ ನೋಡಿ…(ಬೌದ್ಧಿಕ ದಾಸ್ಯದಲ್ಲಿ ಭಾರತ – ಲೇಖನ 02) ಎಲ್ಲಾ…
-
ಎರಡು ಸಂಸ್ಕೃತಿಗಳು ಮುಖಾಮುಖಿಯಾದಾಗ, ಈ ಮುಖಾಮುಖಿಗಳಿಂದ ಜನಿಸುವ ಸಮಸ್ಯೆಗಳನ್ನು ನಾವು ಭಾಷೆಯ ಮೂಲಕವೇ ಗ್ರಹಿಸುವುದು ಅನಿವಾರ್ಯವಾದರೂ, ಇಲ್ಲಿ ನಾವು ಗುರುತಿಸುತ್ತಿರುವ ಸಮಸ್ಯೆಗಳು ಭಾಷೆಯಲಿಲ್ಲ, ಬದಲಾಗಿ, ಸಾಂಸ್ಕೃತಿಕ ಭಿನ್ನತೆಯ ಮೂಲಕ ಹುಟ್ಟುವ ಸಮಸ್ಯೆಗಳಲ್ಲಿದೆ ಎಂದು ಈ ಲೇಖನದಲ್ಲಿ ಹರ್ಷಿತ್ ಜೋಸೆಫ್ ಹಾಗೂ ಚೈತ್ರ…
-
ರಾಜಕೀಯ ಪ್ರೇರಿತ ಚರ್ಚೆಗಳಲ್ಲಿ ಕಂಡುಬರುವ ಬ್ರಾಹ್ಮಣ್ಯವೆಂಬುದು ಭಾರತೀಯ ರಾಜಕೀಯ ಅಗತ್ಯಕ್ಕಾಗಿ ಆಧುನಿಕ ಕಾಲದಲ್ಲಿ ಹುಟ್ಟುಹಾಕಿ, ಪೋಷಿಸಿಕೊಂಡು ಬಂದ ಪರಿಭಾಷೆಯಾಗಿದೆ. ಈ ಬ್ರಾಹ್ಮಣ್ಯವೆಂಬುದು ಮೂಲತಃ ಕ್ಯಾಥೋಲಿಕ್ ಪುರೋಹಿತಶಾಹಿಯ ಕುರಿತ ಪ್ರೊಟೆಸ್ಟಾಂಟ್ ಚಳವಳಿಕಾರರ ಚಿತ್ರಣವಾಗಿದ್ದು, ಇದು ಭಾರತದ ಬ್ರಾಹ್ಮಣರ ಕುರಿತಾಗಿದ್ದು ಆಗಿರಲು ಸಾಧ್ಯವಿಲ್ಲ ಎಂಬುದಾಗಿ ಈ ಲೇಖನದಲ್ಲಿ ರಾಜಾರಾಮ ಹೆಗಡೆಯವರು ನಿರೂಪಿಸುತ್ತಾರೆ.…
-
’ಪೂರ್ವಾವಲೋಕನ’ ಕೃತಿಯು, ಪ್ರೊ.ಎಸ್.ಎನ್. ಬಾಲಗಂಗಾಧರ ಅವರ ಸಂಶೋಧನೆಯ ಆಯಾಮವನ್ನು ಪರಿಚಯ ಮಾಡಿಕೊಡುವ ಕೃತಿಯಾಗಿದೆ. ಇದು ಬಾಲಗಂಗಾಧರ ಅವರ ಸಂಶೋಧನೆಯನ್ನು ಕುರಿತು ಇಂಗ್ಲಿಷ್ ಲೇಖನಗಳ ಕನ್ನಡ ಅನುವಾದವನ್ನು ಒಳಗೊಂಡಿದೆ. ಇದರ ಮೊದಲನೇ ಆವೃತ್ತಿ 2010ರಲ್ಲಿ ಹೊರಬಂದಿತ್ತು. ಶಿವಮೊಗ್ಗದ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ…
-
ಕನ್ನಡದಲ್ಲಿ ಗದ್ಯರೂಪದ ಬರವಣಿಗೆಗೆ ವಿಸ್ತಾರವಾದ ಇತಿಹಾಸವಿದೆ. ಶಿವಕೋಟ್ಯಾಚಾರ್ಯರ ವಡ್ಡಾರಾಧನೆಯಿಂದ ಹಿಡಿದು ಚಂಪೂಪ್ರಕಾರದ ಭಾಗವಾಗಿ ಗದ್ಯಬರಹಗಳು ಕನ್ನಡದ ಜಗತ್ತಿನಲ್ಲಿ ನಿರಂತರವಾಗಿ ಕಾಣಿಸುತ್ತವೆ. ಸುಮಾರು ೧೮ನೇ ಶತಮಾನದ ಕಾಲಘಟ್ಟದಿಂದ ಸಂಪೂರ್ಣವಾಗಿ ಗದ್ಯವಾಗಿ ಪ್ರಕಟವಾದ ಕೃತಿಗಳ ಪಟ್ಟಿ ದೊಡ್ಡದಿದೆ. ಅವುಗಳಲ್ಲಿ ಮುದ್ರಾಮಂಜೂಷದಿಂದ ಹಿಡಿದು ಕೃಷ್ಣರಾಜ ವಿಲಾಸ,…
-
ನಾವು ವಿದ್ಯಾವಂತರಾಗಿ ಬೆಳೆಯುತ್ತಿರುವಾಗ ನಾವು ಸಾಂಪ್ರದಾಯಿಕವಾಗಿ ಸ್ವೀಕರಿಸಿದ ವಿಚಾರಗಳಿಗೂ ಶಿಕ್ಷಣವು ನಮಗೆ ಕಲಿಸುವ ವಿಚಾರಗಳಿಗೂ ಸಂಘರ್ಷ ಹತ್ತಿಕೊಳ್ಳುತ್ತದೆ. ಈ ಸಂಘರ್ಷವು ನಮಗೂ ನಮ್ಮ ಸಾಂಪ್ರದಾಯಿಕ ಸಮಾಜಕ್ಕೂ ನಡುವೆ ಒಂದು ಕಂದಕವನ್ನು ಹುಟ್ಟುಹಾಕುತ್ತದೆ. ಈ ಸಂಘರ್ಷದ ಸ್ವರೂಪವನ್ನು ಇಲ್ಲಿ ಬಿಡಿಸಿ ಇಡಲಾಗಿದೆ. ಹಾಗೂ…
-
ಬೌದ್ಧಿಕ ದಾಸ್ಯದಲ್ಲಿ ಭಾರತದ ಪ್ರಸ್ತುತ ಲೇಖನಗಳು ಪ್ರೊ. ಎಸ್.ಎನ್. ಬಾಲಗಂಗಾಧರ ರವರ Heathen in His Blindness: Asia, the West and the Dynamics of Religion ಮಹಾ ಪ್ರಬಂಧ ಮತ್ತು ಅದರ ನಂತರ ಬೆಳೆದ ಸಂಶೋಧನೆಗಳನ್ನು ಕನ್ನಡದಲ್ಲಿ ಸರಳವಾಗಿ,…
-
ಬೌದ್ಧಿಕ ದಾಸ್ಯದಲ್ಲಿ ಭಾರತದ ಪ್ರಸ್ತುತ ಲೇಖನಗಳು ಪ್ರೊ. ಎಸ್.ಎನ್. ಬಾಲಗಂಗಾಧರ ರವರ Heathen in His Blindness: Asia, the West and the Dynamics of Religion ಮಹಾ ಪ್ರಬಂಧ ಮತ್ತು ಅದರ ನಂತರ ಬೆಳೆದ ಸಂಶೋಧನೆಗಳನ್ನು ಕನ್ನಡದಲ್ಲಿ ಸರಳವಾಗಿ,…
-
ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಮುಖ್ಯಮಂತ್ರಿಸ್ಥಾನಕ್ಕೆ ರಾಜಿನಾಮೆ ಕೊಡುವ ಮುನ್ನ ಅವರ ಪರವಾಗಿ ಲಿಂಗಾಯತ ಮಠದ ಸ್ವಾಮೀಜಿಗಳು ಬೆಂಬಲ ವ್ಯಕ್ತಪಡಿಸಿದ್ದು ಸಾಕಷ್ಟು ಟೀಕೆಗೊಳಗಾಗಿದೆ. ಸ್ವಾಮೀಜಿಗಳ ಈ ನಡವಳಿಕೆಯು ಪ್ರಜಾತಂತ್ರ ವ್ಯವಸ್ಥೆಯ ತತ್ವಗಳಿಗೆ ವಿರುದ್ಧವಾಗಿದೆ ಎನ್ನುವುದು ಸಾಮಾನ್ಯವಾಗಿ ಕೇಳಿಬರುತ್ತಿರುವ ಟೀಕೆಯಾಗಿದೆ. ಸ್ವಾಮೀಜಿಗಳು ಲಿಂಗಾಯತ ಮಠವ್ಯವಸ್ಥೆಯು…