ರಿಲಿಜನ್ನುಗಳಲ್ಲಿ ಮೂರ್ತಿಪೂಜೆ ಎನ್ನುವುದು ಪಾಪಕಾರ್ಯ. ಅದನ್ನು ಐಡೋಲೇಟ್ರಿ ಎನ್ನುತ್ತಾರೆ. ಹಾಗಾಗಿ ಪಾಶ್ಚಾತ್ಯರಿಗೆ ಭಾರತೀಯರ ಮೂರ್ತಿಪೂಜೆಯೇ ಈ ಸಮಾಜದ ಅವನತಿಯ ಲಕ್ಷಣವಾಗಿ ಕಾಣಿಸಿತು. ಭಾರತೀಯ ವಿದ್ಯಾವಂತ ಚಿಂತಕರೂ ಈ ಧೋರಣೆ ಸರಿಯೆಂದು ನಂಬಿದರು. ಆದರೆ ಆ ಧೋರಣೆ ಏಕೆ ಎನ್ನುವುದು ಅವರಿಗೆ ಗೊತ್ತಿಲ್ಲ.…
-
-
ವರ್ಶಿಪ್ ಎಂಬ ಶಬ್ದಕ್ಕೆ ರಿಲಿಜನ್ನುಗಳಲ್ಲಿ ನಿರ್ದಿಷ್ಟ ಅರ್ಥವಿದೆ ಹಾಗೂ ಆಚರಣೆ ಇದೆ. ಭಾರತದಲ್ಲಿ ಹಿಂದೂಯಿಸಂ ಎಂಬ ರಿಲಿಜನ್ನಿದೆ ಎಂಬುದಾಗಿ ತಪ್ಪಾಗಿ ಭಾವಿಸಿಕೊಂಡ ಪಾಶ್ಚಾತ್ಯರಿಗೆ ಭಾರತೀಯರ ಪೂಜೆಯು ತಪ್ಪಾದ ವರ್ಶಿಪ್ ಆಗಿ ಕಾಣಿಸಿತು. ಅದು ಹಿಂದೂಯಿಸಂನ ತಪ್ಪು ಆಚರಣೆಗಳಿಗೆ ಹಾಗೂ ಅದರ ಅವನತಿಗೆ…
-
ರಿಲಿಜನ್ ಇಲ್ಲದ ಪ್ರಾಚೀನ ಭಾರತದಲ್ಲಿ ಬೌದ್ಧ, ಜೈನ, ಹಿಂದೂಯಿಸಂ ಇತ್ಯಾದಿ ರಿಲಿಜನ್ನುಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಆದರೆ ರಿಲಿಜನ್ನುಗಳಿಗೇ ವಿಶಿಷ್ಟವಾದ ದೇವವಾಣಿ, ಪ್ರವಾದಿ, ಪವಿತ್ರಗ್ರಂಥ, ಡಾಕ್ಟ್ರಿನ್ನು, ಇತ್ಯಾದಿಗಳು ಕೂಡ ಇವೆ ಎಂದು ಹೊರಟರೆ ಕೊನೆಯಿಲ್ಲದ ಸಮಸ್ಯೆಗಳು ಏಳುತ್ತವೆ. ಇವು ರಿಲಿಜನ್ನುಗಳಲ್ಲ ಎನ್ನಲಿಕ್ಕೆ ಈ ಸಮಸ್ಯೆಗಳೇ…
-
’ರಾಜಕೀಯವನ್ನು ಧರ್ಮದಿಂದ ದೂರವಿಡಬೇಕು’ ಎಂಬ ಹೇಳಿಕೆಯು ಅರ್ಥವಿಲ್ಲದ ಹೇಳಿಕೆಯಾಗಿದೆ. ಏಕೆಂದರೆ ಧರ್ಮ ಎಂದರೆ ರಿಲಿಜನ್ ಅಲ್ಲ. ಇದನ್ನು ತಿಳಿದುಕೊಳ್ಳದೇ ಈ ಹೇಳಿಕೆಯನ್ನು ಮಾಡಿದರೆ ಎಷ್ಟು ಅಸಂಬದ್ಧವಾಗಿರುತ್ತದೆ ಎಂಬುದನ್ನು ಮುಂದೆ ನೋಡಿ. ಎರಡು ಪ್ರಕಾರದ ವಾಕ್ಯಗಳನ್ನು ಇಟ್ಟುಕೊಂಡು ಈ ವಿಷಯವನ್ನು ಪ್ರವೇಶಮಾಡೋಣ: ೧)…
-
ಆಂಗ್ಲ ಭಾಷೆಯ ’ರಿಲಿಜನ್’ ಎಂಬ ಶಬ್ದವನ್ನು ಧರ್ಮ ಎಂಬುದಾಗಿ ಭಾಷಾಂತರಿಸಿಕೊಂಡು ಭಾರತದಲ್ಲಿ ಹಿಂದೂ ಧರ್ಮ ಎಂಬ ಶಬ್ದವನ್ನು ಸೃಷ್ಟಿಸಿದ್ದೇವೆ. ಮೂಲತಃ ಭಾರತದಲ್ಲಿ ಹಿಂದೂ ರಿಲಿಜನ್ನು ಎಂಬ ಸಂಗತಿಯೇ ಇಲ್ಲ. ಆ ಕಾರಣದಿಂದಾಗಿ ಈ ಭಾಷಾಂತರವು ಸೃಷ್ಟಿಸಿರಬಹುದಾದ ಗೊಂದಲಗಳನ್ನು ನೋಡಿ. ನಾವು ಗುಜರಾಯಿಸುವ…
-
ಒಂದೆಡೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವೈಯಕ್ತಿಕ ಕಾನೂನಿನ ವಿಷಯದಲ್ಲಿ ಸಾರ್ವತ್ರಿಕ ವೈಚಾರಿಕ ಸೆಕ್ಯುಲರ್ ಕಾನೂನುಗಳನ್ನು ಮಾಡುವ ಯಾವ ಅವಕಾಶವನ್ನು ಮುಸ್ಲಿಂ ಸಂಘಟನೆಗಳು ಮತ್ತು ಸೆಕ್ಯುಲರ್ವಾದಿಗಳು ಪ್ರಭುತ್ವಕ್ಕೆ ನೀಡಲಿಲ್ಲ, ಅಥವಾ ಪ್ರಭುತ್ವವೇ ಮಾಡಲಿಲ್ಲ. ಮತ್ತೊಂದೆಡೆ ಬಹುಸಂಖ್ಯಾತ ಹಿಂದೂಗಳ ನಂಬಿಕೆ ಆಚರಣೆಗಳೂ ಸೇರಿದಂತೆ ಅವರ ವೈಯಕ್ತಿಕ ಕಾನೂನುಗಳಿಗೆ…
-
ನಾವು ಯಾವುದನ್ನು ಭಾರತದ ಬಗ್ಗೆ ಭಾರತೀಯರೇ ಮಾಡುತ್ತಿರುವ ಬೌದ್ಧಿಕ ಚರ್ಚೆ ಎಂದು ಕರೆಯುತ್ತೇವೆಯೋ, ಆ ಚರ್ಚೆಗಳು ಭಾರತೀಯರಿಗೆ ಸಂಬಂಧಪಟ್ಟವಲ್ಲ, ಅವು ಯುರೋಪಿನ ಸಂಸ್ಕೃತಿಯವರು ಭಾರತವನ್ನು ಅನುಭವಿಸಿದ ರೀತಿಯ ಒಳಗಡೆ ಇರುವ ಚರ್ಚೆಗಳು. (ತುಮಕೂರು ವಿಶ್ವವಿದ್ಯಾಲಯದಲ್ಲಿ ಸಹಪ್ರಾಧ್ಯಾಪಕರಾಗಿರುವ ಡಾ. ಶ್ರೀಪಾದ ಭಟ್ ರವರ…
-
೨೦೧೫ ಡಿಸೆಂಬರ್ನಲ್ಲಿ ದೆಹೆಲಿಯಲ್ಲಿ ನಡೆದ ’ನಿರ್ಭಯಾ’ ಮೇಲಿನ ಅತ್ಯಾಚಾರದ ಬರ್ಬರತೆ ಇಡೀ ದೇಶವನ್ನೇ ಅಲುಗಿಸಿತ್ತು. ಆ ಸಮಯದಲ್ಲಿ ಲೆಸ್ಲಿ ಉಡ್ವಿನ್ ಎಂಬ ಮಹಿಳೆಯು ‘India’s Daughter’ ‘ಎಂಬ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಳು. ಆ ಸಾಕ್ಷ್ಯಚಿತ್ರಕ್ಕೆ ಪ್ರತಿಕ್ರಿಯಿಸಿ ಬೆಲ್ಜಿಯಂನ ಸಂಶೋಧಕ ಜೇಕಬ್ ಡಿ. ರೂವರ್ ರವರು…
-
ಶಂಕರಾಚಾರ್ಯರು ಗೀತಾಭಾಷ್ಯವನ್ನು ಬರೆಯುವ ಸಂದರ್ಭದಲ್ಲಿ ಇದ್ದ ಪರಿಸ್ಥಿತಿ ಅಂದರೆ ಲೋಕದ ಜನರು ಗೀತೆಗೆ ಅತ್ಯಂತ ವಿರುದ್ಧವಾದ ಅನೇಕ ಅರ್ಥಗಳನ್ನು ತಿಳಿಯುತ್ತಿರುವ ಸ್ಥಿತಿ ಇಂದು ಪುನಃ ನಮ್ಮ ಮುಂದಿದೆ. ಅದಕ್ಕೆ ಭಾರತದಲ್ಲಿ ನಡೆದ ರಾಜಕೀಯ ಸ್ಥಿತ್ಯಂತರಗಳು, ಇಸ್ಲಾಂ ಮತ್ತು ಬ್ರಿಟಿಷ್ ವಸಾಹತುಶಾಹಿಗಳು ಮುಖ್ಯವಾದ…
-
ಗಾಂಧಿಯವರ ವಿಚಾರದ ಮೂಲಕ ಭಾರತೀಯ ಸಮಾಜವನ್ನು ಅರ್ಥೈಸುವ ಪ್ರಯತ್ನ ಮಾಡಿದ್ದ ಧರಂಪಾಲ್ರವರ ಜನ್ಮಶತಾಬ್ದಿಯ ವರ್ಷದಲ್ಲಿ ನಾವಿದ್ದೇವೆ. ಭಾರತವನ್ನು ಕುರಿತು ಬ್ರಿಟೀಷರು ದಾಖಲಿಸಿದ್ದ ವಿವರಗಳನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡಿ, ಇಂದಿನ ಸಾಮಾಜಿಕ ಸಮಸ್ಯೆಗಳನ್ನು ಹೇಗೆ ಗ್ರಹಿಸಬೇಕು ಎಂದು ಯೋಚಿಸಲು ಧರಂಪಾಲರು ನಮಗೆ ಮಾದರಿ.…