ನಮ್ಮ ಪ್ರಾಚೀನ ಮಹಾಕಾವ್ಯ ಹಾಗೂ ಪುರಾಣಗಳ ಕುರಿತು ಇಂದು ಅನೇಕ ಚರ್ಚೆಗಳು ವಿವಾದಗಳು ಎದ್ದುಕೊಂಡಿವೆ. ಇಂಥ ವಿವಾದಗಳು ಅವುಗಳಲ್ಲಿ ಕಾಣಿಸಿಕೊಳ್ಳುವ ನಿರ್ದಿಷ್ಟ ಸಾಲುಗಳ ಅಥವಾ ಘಟನೆಗಳ ಕುರಿತಾಗಿ ಇರುತ್ತವೆ. ಉದಾಹರಣೆಗೆ ಭಗವದ್ಗೀತೆಯಲ್ಲಿ ಸ್ತ್ರೀ ಶೂದ್ರರನ್ನು ಪಾಪಯೋನಿಗಳು ಎಂದು ಸೂಚಿಸಿದ್ದು, ಸೀತಾ ಪರಿತ್ಯಾಗ,…
-
-
ಇತ್ತೀಚೆಗೆ ಕೇಂದ್ರಸಚಿವರೊಬ್ಬರು ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿ ಮಾಡಬೇಕು ಎನ್ನುವ ಹೇಳಿಕೆ ನೀಡಿ ಸುದ್ಧಿ ಮಾಡಿದ್ದರು. ಭಗವದ್ಗೀತೆಯನ್ನು ಭಾರತೀಯರಿಗೆಲ್ಲರಿಗೂ ಕಡ್ಡಾಯವಾಗಿ ಕಲಿಸಬೇಕು ಎಂಬ ಕೂಗು ಕೂಡ ಒಂದೆಡೆ ಏಳುತ್ತಿದೆ. ಆದರೆ ಇದಕ್ಕೆ ಪ್ರತಿಕ್ರಿಯೆಯಾಗಿ ಮತ್ತೊಂದೆಡೆ ಅದನ್ನು ಸುಟ್ಟುಹಾಕಬೇಕು ಎಂಬ ಹೇಳಿಕೆಗಳು ಕೂಡ ಬರತೊಡಗಿವೆ.…
-
ಇತ್ತೀಚೆಗೆ ಭಗವದ್ಗೀತೆಯ ಕುರಿತು ಅನೇಕ ಚರ್ಚೆಗಳೆದ್ದಿವೆ. ಶಾಲೆಗಳಲ್ಲಿ ಅದನ್ನು ಪ್ರಚಾರ ಮಾಡುವ ಕೆಲಸವನ್ನು ಸಮರ್ಥಿಸಿ ಹಾಗೂ ವಿರೋಧಿಸಿ ಹೇಳಿಕೆಗಳು ಬರುತ್ತಿವೆ. ಈ ಎರಡೂ ಪಕ್ಷಗಳ ವಕ್ತಾರರೂ ಕೂಡ ಭಗವದ್ಗೀತೆಯು ಹಿಂದೂಗಳ ಧರ್ಮಗ್ರಂಥವೆಂಬ ಗ್ರಹಿಕೆಯನ್ನು ಆಧರಿಸಿ ವಾದ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟ. ವಿರೋಧಿಸುವವರ…
-
ಪ್ರಾಚೀನ ಗ್ರಂಥಗಳಲ್ಲಿ ಬ್ರಾಹ್ಮಣರು ಗೋಮಾಂಸವನ್ನು ತಿನ್ನುತ್ತಿದ್ದ ಉಲ್ಲೇಖಗಳ ಕುರಿತು ರಾಷ್ಟ್ರೀಯತಾ ಯುಗದ ಕೆಲವು ವಿದ್ವಾಂಸರು ಚರ್ಚೆ ನಡೆಸಿದ್ದರು. ಅವರಿಗದು ಬೌದ್ಧಿಕ ಕುತೂಹಲದ ವಿಷಯವಾಗಿತ್ತು. ಆದರೆ ೮೦ರ ದಶಕದ ನಂತರ ಸೆಕ್ಯುಲರ್ ವಾದಿಗಳು ಇಂಥ ಉಲ್ಲೇಖಗಳನ್ನು ತಮ್ಮ ಉದ್ದೇಗಳಿಗಾಗಿ ಬಳಸಿಕೊಂಡರು. ಅವರ ಒಂದು…
-
ಬೆಳ್ಳಗಿದ್ದುದೆಲ್ಲ ಹಾಲಲ್ಲ, ಹೊಳೆಯುವುದೆಲ್ಲ ಚಿನ್ನವಲ್ಲ ಇತ್ಯಾದಿ ಗಾದೆಗಳು ಎಲ್ಲರಿಗೂ ಗೊತ್ತು. ಇವು ಏನನ್ನು ತಿಳಿಸುತ್ತವೆಯೆಂದರೆ ಕೆಲವೊಂದು ಬಾಹ್ಯ ಲಕ್ಷಣಗಳು ಸಾಮಾನ್ಯವಾಗಿ ಕೆಲವೊಂದು ಗುಣಗಳನ್ನು ಸೂಚಿಸುತ್ತವೆಯಾದರೂ ವಾಸ್ತವವು ಅಷ್ಟರಿಂದಲೇ ನಿರ್ಧಾರವಾಗುವುದಿಲ್ಲ. ನಾವು ಗುಣವನ್ನು ಪ್ರಮಾಣವಾಗಿಟ್ಟುಕೊಂಡು ವ್ಯವಹರಿಸಬೇಕೇ ವಿನಃ ಕೇವಲ ಬಾಹ್ಯ ಲಕ್ಷಣಗಳನ್ನಲ್ಲ. ಇಂದು…
-
ಹಿಸ್ಟರಿ ಎಂದರೆ ಚರಿತ್ರೆ, ಇತಿಹಾಸ ಎಂದೆಲ್ಲ ಭಾಷಾಂತರಿಸಿಕೊಂಡಿದ್ದೇವೆ. ಅದರ ಹೆಸರಿನಲ್ಲಿ ಹೊಡೆದಾಟವನ್ನೂ ನಡೆಸಿದ್ದೇವೆ. ಹಿಸ್ಟರಿ ಎಂದರೆ ಗತಕಾಲದ ನೈಜ ಘಟನೆಗಳ ಚಿತ್ರಣ ಹಾಗೂ ಅದು ಸಮುದಾಯಗಳ ನೆನಪು ಎಂಬುದಾಗಿ ತಿಳಿಯುತ್ತೇವೆ. ಆದರೆ ನಿಜವಾಗಿ ನೋಡಿದರೆ ಅದೊಂದು ಭ್ರಮೆ. ನೆನಪುಗಳು ನಮ್ಮ ವಯಕ್ತಿಕ…
-
ರಾಜಾವಳೀ ಕಥಾಸಾರವನ್ನು ರಚಿಸಿದವನು ದೇವಚಂದ್ರ ಎಂಬ ಜೈನ ಬ್ರಾಹ್ಮಣ. ಅವನು ಚಾಮರಾಜನಗರದ ಸಮೀಪದ ಕನಕಗಿರಿಯಲ್ಲಿ ನೆಲೆಸಿ ಜೈನ ಕೃತಿಗಳನ್ನು ಬರೆದುಕೊಂಡಿದ್ದನು. ೧೮೦೫ರ ಸುಮಾರಿಗೆ ಕರ್ನಲ್ ಮೆಕೆಂಝಿ ಎಂಬ ಬ್ರಿಟಿಷ್ ಅಧಿಕಾರಿಯು ಅವನನ್ನು ಭೇಟಿಮಾಡಿ ಕರ್ನಾಟಕದ ಚರಿತ್ರೆಯನ್ನು ಸಾದ್ಯಂತವಾಗಿ ಬರೆದುಕೊಡಬೇಕೆಂಬುದಾಗಿ ಕೇಳಿಕೊಳ್ಳುತ್ತಾನೆ. ಆ…
-
ಪುರಾಣಗಳನ್ನು ಹಿಸ್ತರಿಯನ್ನಾಗಿ ಪರಿವರ್ತಿಸುವ ಗೀಳನ್ನು ನಮಗೆ ಹಚ್ಚಿದವರು ಪಾಶ್ಚಾತ್ಯರು. ಒಂದು ನಾಗರಿಕ ಸಮಾಜಕ್ಕೆ ಹಿಸ್ಟರಿ ಎಂಬುದು ಇರಲೇಬೇಕು ಎಂದು ಅವರು ನಂಬಿದ್ದರು. ಅವರ ಪ್ರಕಾರ ಹಿಸ್ಟರಿ ಎಂದರೆ ಗತಕಾಲದಲ್ಲಿ ನಿಜವಾಗಿಯೂ ನಡೆದ ಘಟನೆಗಳು. ಅವರು ಭಾರತದಲ್ಲಿ ವಸಾಹತುವನ್ನು ಸ್ಥಾಪಿಸಿದಾಗ ಭಾರತೀಯರ ಹಿಸ್ಟರಿಯನ್ನು…
-
ರಾಮಾಯಣ ಮಹಾಭಾರತಗಳು ಭಾರತೀಯ ಜೀವನದಲ್ಲಿ ಹಾಸು ಹೊಕ್ಕಾಗಿವೆ. ಸಾವಿರಾರು ವರ್ಷಗಳಿಂದ ಬೇರೆ ಬೇರೆ ಭಾಷೆಗಳಲ್ಲಿ ಅವು ಅವತಾರವೆತ್ತಿವೆ. ಗ್ರಾಂಥಿಕ ರೂಪದಲ್ಲಿರಬಹುದು, ಮೌಖಿಕ, ಜಾನಪದ ಕಾವ್ಯ, ಕಥೆಗಳ ರೂಪದಲ್ಲಿರಬಹುದು, ಅವುಗಳನ್ನು ಯಾವುದೇ ಒಂದು ಭಾಷೆ, ಜನ, ಜಾತಿ, ವರ್ಗಗಳಿಗೆ ಸಮೀಕರಿಸುವ ಸಾಧ್ಯತೆಯಂತೂ ಖಂಡಿತಾ…
-
ಇಂದು ಸಮಾಜಸೇವೆ ಎಂಬ ಶಬ್ದಕ್ಕೆ ವಿಶೇಷ ಮಹತ್ವವು ಪ್ರಾಪ್ತಿಯಾಗಿದೆ. ಅದೊಂದು ಉದಾತ್ತ ಕೆಲಸವಾಗಿದ್ದು ವ್ಯಕ್ತಿಯೊಬ್ಬನ ಆದರ್ಶವಾಗಿದೆ. ಸಮಾಜ ಸೇವೆ ಎಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಮಹಾತ್ಮಾ ಗಾಂಧೀಜಿ, ಮದರ್ ಥೆರೆಸಾ, ವಿನೋಬಾ ಭಾವೆ, ಅಣ್ಣಾ ಹಜಾರೆ, ಮುಂತಾದ ಅನೇಕರು ಕಣ್ಮುಂದೆ ಬರುತ್ತಾರೆ.…